'ಸಂಚಾರ ಸಲಹೆ / Traffic Advisory'
ಎಲೆಕ್ಟ್ರಾನಿಕ್ ಸಿಟಿ, ಎಲಿವೇಟೆಡ್ ಫ್ಲೈಓವರ್ ನಲ್ಲಿ ಬಸ್ ಕೆಟ್ಟು ನಿಂತಿರುವುದರಿಂದ ಸಿಲ್ಕ್‌ಬೋರ್ಡ್ ಕಡೆಗೆ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ದಯವಿಟ್ಟು ಸಹಕರಿಸಿ.
Slow-moving traffic due to Bus breakdown on the elevated flyover, electronic city towards Silkboard. It will be removed soon. Kindly co-operate.