ಸಂಚಾರ ಸಲಹೆ 
ಟಿನ್ ಫ್ಯಾಕ್ಟರಿ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುವ ಮಾರ್ಗದಲ್ಲಿ  ಐಟಿಐ ಗೇಟ್ ಹತ್ತಿರ  ಗೂಡ್ಸ್ ಲಾರಿ ಮತ್ತು ಓಮಿನಿ ವಾಹನದ ನಡುವೆ ಅಪಘಾತವಾಗಿ  ಕೆ ಆರ್ ಪುರ ಮುಖ್ಯ ರಸ್ತೆಯಲ್ಲಿ ಲಾರಿ ಪಲ್ಟಿಯಾಗಿದ್ದು,  ಕೆ ಆರ್ ಪುರ ಮತ್ತು ಹೊಸಕೋಟೆ ಕಡೆಗೆ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರದಲ್ಲೇ  ತೆರವುಗೊಳಿಸಲಾಗುವುದು.
