DARAWAD ಧಾರವಾಡದ ಮನ್ಸೂರ್ ಮಠ ಶ್ರೀ ಬಸವರಾಜು ದೇವರಿಂದ ಪ್ರಥಮ ಮತದಾನ
By -Bhima Samskruthi
May 06, 2024
0
ಧಾರವಾಡ:-ಮನಸೂರು ಧಾರವಾಡ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪೀಠಾಧ್ಯಕ್ಷ ಪೂಜ್ಯಶ್ರೀ ಡಾ. ಬಸವರಾಜ ದೇವರು ಶ್ರೀಗಳು ಮನಸೂರು ಪ್ರಾಥಮಿಕ ಶಾಲೆಯ 2ನೇ ಮತಗಟ್ಟೆಯಲ್ಲಿ ಪ್ರಥಮವಾಗಿ ಮತದಾನ ಮಾಡಿದರು. ಇನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಸ್ವಾಮೀಜಿಗಳು ಹೇಳಿದ್ದಾರೆ