ಮಂಡ್ಯನಾ? ರಾಮನಗರವಾ? ಧರ್ಮ ಸಂಕಟದಲ್ಲಿ ಮಾಜಿ ಸಿಎಂ ಎಚ್‌ಡಿಕೆ!

Bhima Samskruthi
By -
0


ಕಾರ್ಯಕರ್ತರು  ಎಚ್‌ಡಿಕೆ ಇಲ್ಲವೇ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯಲಿ ಎಂದು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ. ಮಂಡ್ಯವಾ? ಇಲ್ಲವೇ ರಾಮನಗರವಾ? ಎಂಬ ಧರ್ಮಸಂಕಟ ಅವರಿಗೆ ಶುರುವಾಗಿದೆ. ಈ ಮೂಲಕ ಅವರು ಮತ್ತೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

Post a Comment

0Comments

Post a Comment (0)