MUDDEBIHAL ದಿ. ರಾಜು ತಾಳಿಕೋಟಿ ಯವರಿಗೆ ಚಿತ್ರ ನಮನ

Bhima Samskruthi
By -
0
ವಿಜಯಪುರ: ಉತ್ತರ ಕರ್ನಾಟಕದ ಹಿರಿಯ ಹಾಸ್ಯ ಚತುರ,ವೃತ್ತಿ ರಂಗಭೂಮಿಯ ,ಚಲನ ಚಿತ್ರನಟ,ಹಾಗೂ ಕಲಿಯುಗದ ಕುಡುಕ ಕ್ಯಾಸೆಟ್ ಕಿಂಗ್ ಹಾಗೂ ದಾರವಾಡ ರಂಗಾಯಣದ ನಿರ್ದೇಶಕರಾದ ಮತ್ತು ಇಂದು ನಿಧನರಾದ ಡಾ.ರಾಜು ತಾಳಿಕೋಟಿ ಇವರಿಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಬಸವರಾಜ ಹಣಮಪ್ಪ ಹಡಪದ ರವರು ಡಾ.ರಾಜು ತಾಳಿಕೋಟಿಯವರ ಭಾವಚಿತ್ರ ಬಿಡಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು
Tags:

Post a Comment

0Comments

Post a Comment (0)