ಮುದ್ದೇಬಿಹಾಳ : ಮುದ್ದೇಬಿಹಾಳ
ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಬಸಲಿಂಗಪ್ಪ ಮೇಟಿ ಅಂದಾಜು ವಯಸ್ಸು 50 ಇವರು ಸೋಮವಾರರಂದು ಹೃದಯಾಘಾತದಿಂದ ನಿಧನರಾದರು. ಇವರ ಸಾವಿಗೆ ನ್ಯಾಯವಾದಿ ಪಿಬಿ ಮಾತಿನ್ ಮತ್ತು ಅವರ ಬಳಗದವರು ಶೋಕ ಆಚರಿಸಿ ಸಂತಾಪ ಸೂಚಿಸಿದ್ದಾರೆ ಅವರ ಆತ್ಮಕ್ಕೆ ಆ ದೇವರು ಶಾಂತಿ ನೀಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಅದು ಇವರ ಸಾವು ಸಾರ್ವಜನಿಕದಲ್ಲಿ ಗಾಬರಿ ಉಂಟು ಮಾಡಿದೆ. ರಾಜ್ಯದ ವಿವಿಧ ಮೂಲೆಗಳಲ್ಲಿ ಹೃದಯಘಾತದಿಂದಯುವ ಜನರು ಸಾಯುತ್ತಿದ್ದಾರೆ. ಎಂಬ ಆತಂಕ ಜನರಲ್ಲಿ ಮೂಡಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ವ್ಯಾಪಿಸಿದೆ. ಎಂಬ ಚರ್ಚೆ ಸಾಮಾನ್ಯವಾಗಿ ನಡೆಯುತ್ತಿದೆ.
ಈ ಸಾವು ಮುದ್ದೇಬಿಹಾಳ ತಾಲೂಕಿನ ಕೆಲವು ಜನರಲ್ಲಿ ಗಾಬರಿ ಉಂಟು ಮಾಡಿದೆ.
ಇದೇ ರೀತಿ ಹೃದಯಾಘಾತದಿಂದ ತಾಳಿಕೋಟಿ ಭಾಗದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ವಿಷಯ ಈ ಸಂದರ್ಭದಲ್ಲಿ ಕೇಳಿ ಬರುತ್ತಿದೆ. ಜನರು ಗಾಬರಿ ಪಡುವ ಅವಶ್ಯಕತೆ ಇಲ್ಲ.
ಈರೀತಿ ಸಹಜವಾಗಿಸಾವುಗಳುನಡೆಯುತ್ತಿವೆ.ಜನರು ಗಾಬರಿ ಪಡದೆ ಸಹಜ ಸಾವುಗಳು ಎಂಬುವುದನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ.