News ಏರ್ ಇಂಡಿಯಾ ವಿಮಾನ ದುರಂತ | ವಿಮಾನದ ರೆಕ್ಕೆಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನಿಂದ ಟ್ರಾಫಿಕ್ ಕಿರಿಕಿರಿ

Bhima Samskruthi
By -
0
ಅಹಮದಾಬಾದ್: ಜೂನ್ 12ರಂದು ವಿಮಾನದ ದುರಂತಕ್ಕೀಡಾಗಿದ್ದ ಏರ್ ಇಂಡಿಯಾದ ಎಐ-171 ವಿಮಾನದ ರೆಕ್ಕೆಯನ್ನು ತೆರವುಗೊಳಿಸಿ, ತನಿಖೆಗಾಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ಅಹಮದಾಬಾದ್ ಮುಖ್ಯರಸ್ತೆಯಲ್ಲಿ ವಿಮಾನದ ರೆಕ್ಕೆಗಳನ್ನು ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಅಹ್ಮದಾಬಾದ್ನ ಎಸಿಬಿ ಕಚೇರಿಯ ಬಳಿ ಟ್ರಕ್ ನ ಒತ್ತುವ ಸಮಯದಲ್ಲಿ ಮರಕ್ಕೆ ಸಿಲುಕಿ ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು ಕಂಡುಬಂದಿದ್ದು.

ಈ ವೇಳೆ ವಿಮಾನದ ಉದ್ದನೆಯ ರೆಕ್ಕೆ ಭಾಗವು ಮರವೊಂದಕ್ಕೆ ಸಿಲುಕಿಕೊಂಡಿದ್ದರಿಂದ, ಸುರಕ್ಷತೆಯನ್ನು ಖಾತರಿಪಡಿಸಲು ಹಾಗೂ ತುರ್ತು ಸೇವೆಗಳು ನೆರವಿಗಾಗಿ ಧಾವಿಸಲು ಪೊಲೀಸರು ಶಾಹಿಬಾಗ್ ದಫ್ನಲದಿಂದ ಹನುಮಾನ್ ಮಂದಿರದವರೆಗೆ ರಸ್ತೆಯನ್ನು ಮುಚ್ಚಿದರು.

Post a Comment

0Comments

Post a Comment (0)